ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಚ್ಚಿಡಲಾರದ ಪದದ ಅರ್ಥ ಮತ್ತು ಉದಾಹರಣೆಗಳು.

ಮುಚ್ಚಿಡಲಾರದ   ಗುಣವಾಚಕ

ಅರ್ಥ : ಯಾವುದೇ ವಸ್ತು ಸಂಗತಿಯನ್ನು ಯಾರಿಗೂ ಕಾಣದಂತೆ ಇಡುವಷ್ಟು ಯೋಗ್ಯವಲ್ಲದ್ದು

ಉದಾಹರಣೆ : ಅವರು ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತಿರುವುದರಿಂದಾಗಿ ಈಗ ಅದು ಮುಚ್ಚಿಡಲಾರದ ಸಂಗತಿ

ಸಮಾನಾರ್ಥಕ : ಅರಕ್ಷಣೀಯ, ಗುಪ್ತವಲ್ಲದ


ಇತರ ಭಾಷೆಗಳಿಗೆ ಅನುವಾದ :

जो गोपनीय न हो।

यह अगोपनीय बात है,इसे आप भी जान सकते हैं।
अगोपनीय, अगोप्य, कथ्य, प्रकट्य, प्रकाश्य

Not concealed or hidden.

Her unconcealed hostility poisoned the atmosphere.
Watched with unconcealed curiosity.
unconcealed

चौपाल