ಅರ್ಥ : ಮುಗ್ಧರಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ನಿಯಂತ್ರಣದಲಿಲ್ಲದ ಮಕ್ಕಳು ಅವಿವೇಕದಿಂದ ಮಾಡಬಾರದ ಕೆಲಸಗಳನ್ನು ಮಾಡುವರು.
ಸಮಾನಾರ್ಥಕ : ಅಜ್ಞಾನಿ, ಅಮಾಯಕ, ಅವಿವೇಕ, ತಿಳುವಳಿಕೆಯಿಲ್ಲದ, ವಿವೇಕವಿಲ್ಲದ
ಇತರ ಭಾಷೆಗಳಿಗೆ ಅನುವಾದ :
A state or condition of being innocent of a specific crime or offense.
The trial established his innocence.ಅರ್ಥ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
ಉದಾಹರಣೆ :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
ಸಮಾನಾರ್ಥಕ : ಅಮಾಯಕ, ಅರಿಯದ, ತಿಳಿಯದ, ನಿರ್ದೋಷಿ
ಇತರ ಭಾಷೆಗಳಿಗೆ ಅನುವಾದ :
Free from evil or guilt.
An innocent child.ಅರ್ಥ : ಮೋಹ ಅಥವಾ ಭ್ರಮೆಯಲ್ಲಿ ಬಿದ್ದಿರುವ
ಉದಾಹರಣೆ :
ಭಗವಂತನ ಮೋಹಿಣಿ ರೂಪವನ್ನು ನೋಡಿದ ನಾರದ ಮೋಹಿತನಾದ.
ಇತರ ಭಾಷೆಗಳಿಗೆ ಅನುವಾದ :
Having your attention fixated as though by a spell.
fascinated, hypnotised, hypnotized, mesmerised, mesmerized, spell-bound, spellbound, transfixed