ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಗಿದು ಹೋಗು ಪದದ ಅರ್ಥ ಮತ್ತು ಉದಾಹರಣೆಗಳು.

ಮುಗಿದು ಹೋಗು   ಕ್ರಿಯಾಪದ

ಅರ್ಥ : ಯಾವುದೋ ಒಂದನ್ನು ಕೊನೆಗೊಳಿಸುವ ಪ್ರಕ್ರಿಯೆ

ಉದಾಹರಣೆ : ಈ ಸಂಸ್ಥೆಯಲ್ಲಿ ನಿಮ್ಮ ಸದ್ಯಸತ್ವದ ಕಾಲಾವಧಿ ಸಮಾಪ್ತಿಯಾಗಿದೆ.

ಸಮಾನಾರ್ಥಕ : ಸಮಾಪ್ತಿಯಾಗು


ಇತರ ಭಾಷೆಗಳಿಗೆ ಅನುವಾದ :

* निकल जाने देना।

इस संस्था से आपकी सदस्यता समाप्त हुई।
खतम होना, खत्म होना, ख़तम होना, ख़त्म होना, समाप्त होना

Let slip.

He lapsed his membership.
lapse

ಅರ್ಥ : ಅವನತಿ ಅಥವಾ ಕೊನೆ ಅಥವಾ ಅಂತ್ಯ ಅಥವಾ ಸಮಾಪ್ತಿಯ ಹಂತಕ್ಕೆ ತಲುಪುತ್ತಿರುವ ಪ್ರಕ್ರಿಯೆ

ಉದಾಹರಣೆ : ರಾಜ ಸಾಹೇಬರ ಯೌವನ ಮುಗಿದು ಹೋದರೂ ಅವರ ರಸಿಕತೆ ಇನ್ನು ಹೋಗಿಲ್ಲ.


ಇತರ ಭಾಷೆಗಳಿಗೆ ಅನುವಾದ :

अवनति या ह्रास अथवा अंत या समाप्ति की ओर बढ़ना।

राज साहब की जवानी ढल गई पर रसिकता नहीं गई।
ढलना

ಅರ್ಥ : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ

ಉದಾಹರಣೆ : ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.

ಸಮಾನಾರ್ಥಕ : ಬಿಡು, ಮುಗಿ


ಇತರ ಭಾಷೆಗಳಿಗೆ ಅನುವಾದ :

किसी संस्था, स्कूल आदि के नियमित कार्यकाल की समाप्ति होना।

हमारा विद्यालय चार बजे छूटता है।
छुटना, छूटना

ಅರ್ಥ : ಋಣ ಅಥವಾ ಸಾಲವನ್ನು ತೀರಿಸುವ ಪ್ರಕ್ರಿಯೆ

ಉದಾಹರಣೆ : ನಾನು ಬ್ಯಾಂಕ್ ಸಾಲದಿಂದ ಋಣಮುಕ್ತನಾಗಿದ್ದೇನೆ.

ಸಮಾನಾರ್ಥಕ : ಋಣಮುಕ್ತನಾಗು, ಚುಕ್ತ ಆಗು, ಚುಕ್ತ-ಆಗು, ಚುಕ್ತವಾಗು, ತೀರಿ ಹೋಗು, ತೀರು


ಇತರ ಭಾಷೆಗಳಿಗೆ ಅನುವಾದ :

ऋण या देन का चुकता हो जाना या पाई-पाई अदा हो जाना।

मेरा बैंक का कर्ज पट गया।
चुकना, पटना, भुगतना

Pay back.

Please refund me my money.
give back, refund, repay, return

ಅರ್ಥ : ಯಾವುದಾದರು ವಸ್ತುವನ್ನು ಉಪಯೋಗ ಮಾಡುವುದರಿಂದ ಅದು ಮುಗಿದು ಹೋಗುವ ಕ್ರಿಯೆ

ಉದಾಹರಣೆ : ಸೀಸದ ನೀರು ಮುಗಿದು ಹೋಯಿತು.

ಸಮಾನಾರ್ಥಕ : ಮುಗಿದು-ಹೋಗು, ಸಮಾಪ್ತಿಯಾಗು


ಇತರ ಭಾಷೆಗಳಿಗೆ ಅನುವಾದ :

किसी वस्तु के उपयोग से उसका न रहना।

बोतल का पानी खतम हो गया है।
खतम होना, खत्म होना, ख़तम होना, ख़त्म होना, समाप्त होना

ಅರ್ಥ : ವರ್ಷ, ಮಾಸ ಮುಂತಾದವುಗಳು ಅಂತ್ಯಕ್ಕೆ ಬರುವ ಪ್ರಕ್ರಿಯೆ

ಉದಾಹರಣೆ : ಈಗ ಕೃಷ್ಣ ಪಕ್ಷ ಮುಗಿದು ಹೋಗಿದೆ.


ಇತರ ಭಾಷೆಗಳಿಗೆ ಅನುವಾದ :

वर्ष, मास आदि का अंत की ओर होना या आना।

अब कृष्ण पक्ष उतर रहा है।
उतरना

ಅರ್ಥ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು

ಉದಾಹರಣೆ : ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.

ಸಮಾನಾರ್ಥಕ : ಪೂರ್ಣವಾಗು, ಪೂರ್ತಿಯಾಗು, ಮುಗಿ, ಸಮಾಪ್ತಿಯಾಗು


ಇತರ ಭಾಷೆಗಳಿಗೆ ಅನುವಾದ :

किसी काम या वस्तु आदि का अंत होना।

यह काम अगले महीने ख़त्म हो जाएगा।
खतम होना, खत्म होना, ख़तम होना, ख़त्म होना, तरना, पूरा होना, पूरी होना, फाइनल होना, सधना, समाप्त होना

ಅರ್ಥ : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ

ಉದಾಹರಣೆ : ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.

ಸಮಾನಾರ್ಥಕ : ಮುಗಿ, ಸಮಾಪ್ತಿಯಾಗು


ಇತರ ಭಾಷೆಗಳಿಗೆ ಅನುವಾದ :

काम काज का बंद या खतम होना।

सभा उठ गई।
बाज़ार उठ गया।
उठना, खतम होना, खत्म होना, ख़तम होना, ख़त्म होना, समाप्त होना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish

चौपाल