ಅರ್ಥ : ಮುಂದೆ ಆಗಬಹುದಾದುದನ್ನು ಸೂಚಿಸುವಂತಹದು
ಉದಾಹರಣೆ :
ಮುಂಬರಲಿರುವ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದೇನೆ.
ಸಮಾನಾರ್ಥಕ : ಆಗಮಿಸಲಿರುವ, ಆಗಮಿಸಲಿರುವಂತ, ಆಗಮಿಸಲಿರುವಂತಹ, ಬರಲಿರುವ, ಬರಲಿರುವಂತ, ಬರಲಿರುವಂತಹ, ಮುಂಬರಲಿರುವ, ಮುಂಬರಲಿರುವಂತ
ಇತರ ಭಾಷೆಗಳಿಗೆ ಅನುವಾದ :
Of the relatively near future.
The approaching election.