ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂದಿನ ಪದದ ಅರ್ಥ ಮತ್ತು ಉದಾಹರಣೆಗಳು.

ಮುಂದಿನ   ಗುಣವಾಚಕ

ಅರ್ಥ : ಮುಂಬರಲಿರುವ ದಿನಗಳನ್ನು ಸೂಚಿಸುವುದು

ಉದಾಹರಣೆ : ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.

ಸಮಾನಾರ್ಥಕ : ಆಗಮಿಸಲಿರುವ, ಬರಲಿರುವ, ಬರುವ, ಭಾವಿ


ಇತರ ಭಾಷೆಗಳಿಗೆ ಅನುವಾದ :

भविष्य काल का या भविष्य काल में होनेवाला।

हमें भविष्य कालीन योजनाओं की रूप-रेखा तैयार कर लेनी चाहिए।
अगत्तर, अगला, अनागत, आगल, आगला, आगामी, आगिल, भवितव्य, भविष्णु, भविष्य कालीन, भव्य, भाविता, भावी

ಅರ್ಥ : ಒಂದಾದ ನಂತರ ಮತ್ತೊಂದು

ಉದಾಹರಣೆ : ಅನಂತರ ನಿಂತ ಮಕ್ಕಳ ಸಾಲಿನ ಉಡುಪುಗಳು ಹಳದಿ ಬಣ್ಣದಾಗಿತ್ತು.

ಸಮಾನಾರ್ಥಕ : ಅನಂತರ, ಅನಂತರದ, ನಂತರ, ನಂತರದ


ಇತರ ಭಾಷೆಗಳಿಗೆ ಅನುವಾದ :

एक के बाद का।

अँतरी पंक्ति पर खड़े बच्चों का ड्रेस पीले रंग का है।
अँतरा, अंतरा, अन्तरा

Every second one of a series.

The cleaning lady comes on alternate Wednesdays.
Jam every other day.
alternate

ಅರ್ಥ : ಒಂದರ ನಂತರದ

ಉದಾಹರಣೆ : ಮುಂದಿನ ವ್ಯಕ್ತಿಯಾರು.

ಸಮಾನಾರ್ಥಕ : ಆಮೇಲಿನ, ನಂತರದ


ಇತರ ಭಾಷೆಗಳಿಗೆ ಅನುವಾದ :

किसी के बाद का।

अगला व्यक्ति कौन है।
अगला

Immediately following in time or order.

The following day.
Next in line.
The next president.
The next item on the list.
following, next

चौपाल