ಅರ್ಥ : ಮಾವೊ ಜೇದಾಂಗ್ (ಜೆದೋಂಗ್) ಅವರ ಮೂಲಕ ವಿಕಾಸಗೊಂಡ ಒಂದು ಪ್ರಕಾರದ ಸಾಮ್ಯವಾದ ಸಮರ್ಥಕರು
ಉದಾಹರಣೆ :
ಮಾವೊವಾದಿ ಸಾವಿರದ ಒಬೈನೂರ ಎಪ್ಪತರ ಮಧ್ಯೆ ಹುಟ್ಟಿಕೊಂಡಿತು
ಇತರ ಭಾಷೆಗಳಿಗೆ ಅನುವಾದ :
An advocate of Maoism.
maoistಅರ್ಥ : ಮಾವೊ ಜೇದಾಂಗ್ (ಜೆದೋಂಗ್) ಅವರ ಮೂಲಕ ವಿಕಾಸಗೊಂಡ ಒಂದು ಪ್ರಕಾರದ ಸಾಮ್ಯವಾದ
ಉದಾಹರಣೆ :
ಮಾವೊವಾದಿಗಳು ಸಾವಿರದ ಒಬೈನೂರ ಎಪ್ಪತ್ತರ ಮಧ್ಯೆ ಹುಟ್ಟಿಕೊಂಡರು.
ಇತರ ಭಾಷೆಗಳಿಗೆ ಅನುವಾದ :
A form of communism developed in China by Mao Zedong.
maoism