ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾನ್ಯತೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಾನ್ಯತೆ   ನಾಮಪದ

ಅರ್ಥ : ಯಾವುದೇ ವಿಷಯದಲ್ಲಿ ಒಪ್ಪುವ ಅಥವಾ ಸ್ಥಿರವಾಗಿ ನಿಂತಿರುವ ಮಾತು, ತತ್ವ ಅಥವಾ ಸಿದ್ಧಾಂತ

ಉದಾಹರಣೆ : ಪ್ರಾಚೀನ ಮೌಲ್ಯಗಳಿಗೆ ಇಂದಿನ ಪೀಳಿಗೆಯವರು ಯಾವ ಬೆಲೆಯು ನೀಡುತ್ತಿಲ್ಲ.

ಸಮಾನಾರ್ಥಕ : ಬೆಲೆ, ಮೌಲ್ಯ


ಇತರ ಭಾಷೆಗಳಿಗೆ ಅನುವಾದ :

किसी विषय में माने और स्थिर किये हुए बात, तत्त्व या सिद्धांत।

पुरानी मान्यताओं में आज की पीढ़ी विश्वास नहीं करती।
मान्यता, मूल्य, विचार

Beliefs of a person or social group in which they have an emotional investment (either for or against something).

He has very conservatives values.
values

ಅರ್ಥ : ಗೌರವವನ್ನು ಹೆಚ್ಚಿಸುವಂತ ಭಾವ

ಉದಾಹರಣೆ : ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.

ಸಮಾನಾರ್ಥಕ : ಅಭಿನಂದನೆ, ಆತ್ಮ ಗೌರವ, ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹಿರಿಮೆ, ಹೆಮ್ಮೆ


ಇತರ ಭಾಷೆಗಳಿಗೆ ಅನುವಾದ :

किसी का महत्व बढ़ने की अवस्था या भाव।

देश का गौरव देशवासियों के हाथ में है।
आन, गरिमा, गौरव, मर्यादा, महात्म्य, महिमा, माहात्म्य, शान

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

ಅರ್ಥ : ಮಾನ್ಯ ಹೊಂದಿರುವಿಕೆ

ಉದಾಹರಣೆ : ಇದು ಸರಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆ


ಇತರ ಭಾಷೆಗಳಿಗೆ ಅನುವಾದ :

मान्य होने की अवस्था या भाव।

यह सरकारी मान्यताप्राप्त संस्था है।
मान्यता

The state or quality of being recognized or acknowledged.

The partners were delighted with the recognition of their work.
She seems to avoid much in the way of recognition or acknowledgement of feminist work prior to her own.
acknowledgement, acknowledgment, recognition

चौपाल