ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾನೀಟರ್ ಪದದ ಅರ್ಥ ಮತ್ತು ಉದಾಹರಣೆಗಳು.

ಮಾನೀಟರ್   ನಾಮಪದ

ಅರ್ಥ : ಚಿಕಿತ್ಸೆಯನ್ನು ನೀಡುವುದರ ಮೂಲಕ ಪರೀಕ್ಷೆ ಮಾಡಿ ಯಾವ ರೋಗ ಇದೆಯೆ ಅಥವಾ ಇಲ್ಲವೆ ಎಂದು ಪರೀಕ್ಷೆ ಮಾಡಿ ಮತ್ತು ಇದ್ದರೆ ಅದಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚುವುದು

ಉದಾಹರಣೆ : ಈ ರೋಗದ ಪರೀಕ್ಷೆಯನ್ನು ಒಬ್ಬ ದೊಡ್ಡ ವೈದ್ಯರು ಮಾಡುತ್ತಿದ್ದಾರೆ.

ಸಮಾನಾರ್ಥಕ : ಪರೀಕ್ಷೆ


ಇತರ ಭಾಷೆಗಳಿಗೆ ಅನುವಾದ :

चिकित्सक के द्वारा यह जाँचने की क्रिया कि किसी को कोई रोग है या नहीं और अगर है तो उसका कारण क्या है।

इस रोगी की जाँच एक बहुत बड़े चिकित्सक से करानी है।
जाँच, मानिटरिंग, मानीटरिंग, मॉनिटरिंग, मॉनीटरिंग

A thorough physical examination. Includes a variety of tests depending on the age and sex and health of the person.

checkup, health check, medical, medical checkup, medical exam, medical examination

ಅರ್ಥ : ಒಂದು ಉಪಕರಣವು ಗಣಕಯಂತ್ರದ ಸೂಚನೆಯನ್ನು ಪಡೆದು ಸಿ ಆರ್ ಟಿ ಪರದೆಯ ಮೇಲೆ ತೋರಿಸುತ್ತದೆ

ಉದಾಹರಣೆ : ದರ್ಶಕ ಗಣಕಯಂತ್ರದ ಒಂದು ಭಾಗ.

ಸಮಾನಾರ್ಥಕ : ದರ್ಶಕ, ದರ್ಶಕ ಪರದೆ, ದರ್ಶಕ-ಪರದೆ, ಪರದೆ


ಇತರ ಭಾಷೆಗಳಿಗೆ ಅನುವಾದ :

वह उपकरण जो कंप्यूटर से संकेत लेकर उसे सी आर टी पर्दे पर दिखाता है।

मॉनिटर संगणक का एक अभिन्न अंग है।
मानिटर, मानीटर, मॉनिटर, मॉनीटर

A device that displays signals on a computer screen.

computer monitor

चौपाल