ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾನಸಪುತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಮಾನಸಪುತ್ರ   ನಾಮಪದ

ಅರ್ಥ : ಪುರಾಣದಲ್ಲಿ ವರ್ಣಿಸಿರುವ ಒಬ್ಬ ಪುತ್ರನನ್ನು ಇಚ್ಚೆಯಿಂದ ಮಾತ್ರ ಉತ್ಪತ್ತಿ ಮಾಡಿರುವುದು

ಉದಾಹರಣೆ : ಸನಂದನ, ಸನಕ, ಸನತ್ ಕುಮಾರ್ ಮತ್ತು ಸನಾತನ ಮುಂತಾದವರು ಬ್ರಹ್ಮನ ಮಾನಸ ಪುತ್ರರು.

ಸಮಾನಾರ್ಥಕ : ಮಾನಸ ಪುತ್ರ


ಇತರ ಭಾಷೆಗಳಿಗೆ ಅನುವಾದ :

पुराणों में वर्णित वह पुत्र जिसकी उत्पत्ति इच्छामात्र से हुई हो।

सनंदन,सनक,सनत्कुमार तथा सनातन ब्रह्माजी के मानसपुत्र हैं।
मानस पुत्र, मानसपुत्र

An imaginary being of myth or fable.

mythical being

चौपाल