ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾನವಕೃತ ಕಾಯ ಪದದ ಅರ್ಥ ಮತ್ತು ಉದಾಹರಣೆಗಳು.

ಮಾನವಕೃತ ಕಾಯ   ನಾಮಪದ

ಅರ್ಥ : ಮಾಹಿತಿಗಾಗಿ ಅಥವಾ ಸಂಪರ್ಕ ಸಾಧನವಾಗಿ ಭೂಮಿಯ ಅಥವಾ ಇತರ ಗ್ರಹದ ಸುತ್ತ ಕಕ್ಷೆಯಲ್ಲಿ ಇರಿಸಿದ ಕೃತಕ, ಮಾನವಕೃತ ಕಾಯ

ಉದಾಹರಣೆ : ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯು ಅನೇಕ ಕೃತಕ_ಉಪಗ್ರಹಗಳನ್ನು ನಿರ್ಮಿಸಿ ಉಡಾವಣೆ ಮಾಡಿದೆ.

ಸಮಾನಾರ್ಥಕ : ಕೃತಕ ಉಪಗ್ರಹ


ಇತರ ಭಾಷೆಗಳಿಗೆ ಅನುವಾದ :

वह उपग्रह जिसका निर्माण मानव द्वारा किया गया हो।

भारत द्वारा भी कई कृत्रिम उपग्रह अंतरिक्ष में भेजे जा चुके हैं।
उपग्रह, कृत्रिम उपग्रह, मानव निर्मित उपग्रह, सेटलाइट, सेटेलाइट, सैटलाइट, सैटेलाइट

Man-made equipment that orbits around the earth or the moon.

artificial satellite, orbiter, satellite

चौपाल