ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾಂತ್ರಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಮಾಂತ್ರಿಕ   ನಾಮಪದ

ಅರ್ಥ : ಮಂತ್ರಗಳ ಜ್ಞಾತ

ಉದಾಹರಣೆ : ಪಂಡಿತ ರಾಮಮನೋಹರ ಒಬ್ಬ ಪ್ರಸಿದ್ಧ ಮಾಂತ್ರಿಕ.


ಇತರ ಭಾಷೆಗಳಿಗೆ ಅನುವಾದ :

मंत्रों का ज्ञाता।

पंडित राममनोहर एक प्रसिद्ध मांत्रिक हैं।
मांत्रिक, मान्त्रिक

ಅರ್ಥ : ಯಾರು ಮಂತ್ರಗಳನ್ನು ಹೇಳುವುದರಲ್ಲಿ ನಿಪುಣರೋ

ಉದಾಹರಣೆ : ಮಾಂತ್ರಿಕನು ಋಗ್ವೇದದ ಮಂತ್ರಗಳನ್ನು ಪಠಿಸುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

वह जो मंत्रों का पाठ करने में दक्ष हो।

मांत्रिक ऋग्वेद के मंत्रों का पाठ कर रहा है।
मांत्रिक, मान्त्रिक

ಮಾಂತ್ರಿಕ   ಗುಣವಾಚಕ

ಅರ್ಥ : ಯಂತ್ರ ಮಂತ್ರವನ್ನು ಮಾಡುವವ

ಉದಾಹರಣೆ : ಮಾಟ ಮಾಡುವ ವ್ಯಕ್ತಿಗಳ ಜೊತೆ ಹೋಗಲು ಜನರು ಹೆದರುತ್ತಾರೆ.

ಸಮಾನಾರ್ಥಕ : ಮಂತ್ರವಾದಿ, ಮಾಟ ಮಾಡುವವ, ಯಂತ್ರ ಮಂತ್ರ ಮಾಡುವವ


ಇತರ ಭಾಷೆಗಳಿಗೆ ಅನುವಾದ :

टोना करनेवाला।

टोनहे व्यक्ति से लोग डरते हैं।
टोनहा

चौपाल