ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹಾತ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ಮಹಾತ್ಮ   ನಾಮಪದ

ಅರ್ಥ : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ

ಉದಾಹರಣೆ : ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.

ಸಮಾನಾರ್ಥಕ : ಧೀಮಂತ, ಮಹಾನುಭಾವ, ಮಹಾವ್ಯಕ್ತಿ, ಮಹಾಶಯ


ಇತರ ಭಾಷೆಗಳಿಗೆ ಅನುವಾದ :

महान या उच्च आशय और विचारों वाला व्यक्ति।

महाशयों की संगति लाभप्रद होती है।
महानुभाव, महाशय

A man of refinement.

gentleman

ಅರ್ಥ : ಬಹಳ ಶ್ರೇಷ್ಠವಾದ ವಿಚಾರಗಳನ್ನು ಹೊಂದಿರುವ ವ್ಯಕ್ತಿ

ಉದಾಹರಣೆ : ಗಾಂಧೀಜಿಯವರು ಒಬ್ಬ ಮಹಾತ್ಮರಾಗಿದ್ದರು


ಇತರ ಭಾಷೆಗಳಿಗೆ ಅನುವಾದ :

बहुत श्रेष्ठ, उच्च विचारोंवाला और सदाचारी पुरुष।

मालवीयजी एक महात्मा थे।
महात्मा

Person of exceptional holiness.

angel, holy man, holy person, saint

ಅರ್ಥ : ಸನ್ಯಾಸತ್ವವನ್ನು ಸ್ವೀಕಿರಸಿರುವ ವ್ಯಕ್ತಿ

ಉದಾಹರಣೆ : ಸಂನ್ಯಾಸಿ ತನ್ನ ತಪ್ಪಸಿನ ಶಕ್ತಿಯಿಂದ ಹಾವನ್ನು ಗಾಯ ಗೊಳಿಸಿದ.

ಸಮಾನಾರ್ಥಕ : ಯತಿ, ಯೋಗ ಪುರುಷ, ಸಂನ್ಯಾಸಿ, ಸಿದ್ಧಪುರುಷ


ಇತರ ಭಾಷೆಗಳಿಗೆ ಅನುವಾದ :

दंड धारण करने वाला व्यक्ति।

दंडधर ने दंड के प्रहार से साँप को घायल कर दिया।
डंडाधारी, डण्डाधारी, दंडधर, दंडधारी, दंडी, दण्डधर, दण्डधारी, दण्डी

चौपाल