ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹಾಗನಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಹಾಗನಿ   ನಾಮಪದ

ಅರ್ಥ : ಒಂದು ತರಹದ ದೊಡ್ಡ ಮರದ ಕೊಂಬೆಗಳು ತುಂಬಾ ಗಟ್ಟಿಯಾಗಿದ್ದು ಮತ್ತು ಬಾಳಿಕೆ ಬರುವುದು

ಉದಾಹರಣೆ : ಮಹಾಗನಿ ಮರದಿಂದ ಬಹಳಷ್ಟು ಅಲಂಕಾರಿಕ ವಸ್ತುಗಳನ್ನು ಮಾಡುವರು.

ಸಮಾನಾರ್ಥಕ : ಮಹಾಗನಿ ಮರ, ಮಹಾಗನಿ-ದಾರು, ಮಾಗವಾನಿ


ಇತರ ಭಾಷೆಗಳಿಗೆ ಅನುವಾದ :

एक प्रकार का बड़ा वृक्ष जिसकी लकड़ी बहुत मजबूत और टिकाऊ होती है।

महोगनी की लकड़ी से साज-सज्जा की वस्तुएँ बनाई जाती हैं।
महागुनी, महोगनी

Any of various tropical timber trees of the family Meliaceae especially the genus Swietinia valued for their hard yellowish- to reddish-brown wood that is readily worked and takes a high polish.

mahogany, mahogany tree

चौपाल