ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಸಾಲೆ ಡಬ್ಬ ಪದದ ಅರ್ಥ ಮತ್ತು ಉದಾಹರಣೆಗಳು.

ಮಸಾಲೆ ಡಬ್ಬ   ನಾಮಪದ

ಅರ್ಥ : ಹಲವಾರು ಖಾನೆಗಳಿದ್ದು ಮುಚ್ಚಳವಿರುವ ಡಬ್ಬದಲ್ಲಿ ಕೆಲಕ್ಕೆ ಬರುವ ಮಸಾಲೆ ಪದಾರ್ಥಗಳನ್ನು ಇಡಲಾಗುತತದೆ

ಉದಾಹರಣೆ : ಮಾಳವಿಕಾ ಮಸಾಲೆ ಡಬ್ಬದಿಂದ ಮಸಾಲೆಯನ್ನು ತೆಗೆದು-ತೆಗೆದು ಕಾಯಿಪಲ್ಯೆಕ್ಕೆ ಹಾಕುತ್ತಿದ್ದಾಳೆ.

ಸಮಾನಾರ್ಥಕ : ಮಸಾಲೆ ಡಬ್ಬಿ, ಮಸಾಲೆ-ಡಬ್ಬ, ಮಸಾಲೆ-ಡಬ್ಬಿ, ಮಸಾಲೆಡಬ್ಬ, ಮಸಾಲೆಡಬ್ಬಿ


ಇತರ ಭಾಷೆಗಳಿಗೆ ಅನುವಾದ :

कई खानों वाला वह ढक्कनदार डिब्बा जिसमें मसाले के काम आने वाली चीजें रखते हैं।

माधविका मसालेदानी से मसाले निकाल-निकालकर सब्जी में डाल रही है।
मसालदान, मसालदानी, मसालेदान, मसालेदानी

चौपाल