ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಳೆ ಬೀಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಮಳೆ ಬೀಳಿಸು   ಕ್ರಿಯಾಪದ

ಅರ್ಥ : ಮಳೆಯ ನೀರಿನಂತೆ ಮೇಲಿನಿಂದ ಅಥವಾ ಆಕಡೆ-ಈಕಡೆಯಿಂದ ನಿರಂತರವಾಗಿ ಯಾವುದಾದರು ವಸ್ತುವನ್ನು ಕೆಳಕ್ಕೆ ಬೀಳಿಸುವುದು

ಉದಾಹರಣೆ : ಜನವರಿ ಹದಿನಾಲ್ಕರಂದು ವಿಮಾನದಿಂದ ಹೂಗಳನ್ನು ಹನಿ ಹನಿಯಾಗಿ ಬೀಳಿಸಿದರು.

ಸಮಾನಾರ್ಥಕ : ಮಳೆ ಸುರಿಸು, ಹನಿ ಹನಿಯಾಗಿ ಬೀಳಿಸು


ಇತರ ಭಾಷೆಗಳಿಗೆ ಅನುವಾದ :

वर्षा के जल के समान ऊपर या इधर-उधर से निरन्तर अधिक मात्रा में कोई वस्तु आदि गिराना।

छब्बीस जनवरी के दिन हेलिकाप्टर ने फूल बरसाये।
बरषाना, बरसाना, बारिश करना, वर्षा करना

Spray or sprinkle with.

The guests showered rice on the couple.
shower

ಅರ್ಥ : ಮೋಡದಿಂದ ನೀರು ಕೆಳಗೆ ಬೀಳುವುದು

ಉದಾಹರಣೆ : ಇಂದ್ರನು ತನ್ನ ಶಕ್ತಿಯನ್ನು ತೋರಿಸುವುದಕ್ಕಾಗಿ ಅಧಿಕ ಮಳೆಯನ್ನು ಸುರಿಸಿದನು.

ಸಮಾನಾರ್ಥಕ : ಮಳೆ ಸುರಿಸು, ಹನಿ ಹನಿಯಾಗಿ ಬೀಳಿಸು


ಇತರ ಭಾಷೆಗಳಿಗೆ ಅನುವಾದ :

बादल से जल नीचे गिराना।

इन्द्र ने अपनी ताकत दिखाने के लिए खूब पानी बरसाया।
पानी बरसाना, बरषाना, बरसाना, बारिश करना, वर्षा करना

Spray or sprinkle with.

The guests showered rice on the couple.
shower

चौपाल