ಅರ್ಥ : ವಿಶೇಷವಾಗಿ ಯಾವುದಾದರು ದೇವರು ಅದೃಶ್ಯವಾಗುವ ಕ್ರಿಯೆ
ಉದಾಹರಣೆ :
ಭಗವಂತನು ಭಕ್ತನಿಗೆ ವರವನ್ನು ನೀಡಿ ಮಾಯವಾದನು.
ಸಮಾನಾರ್ಥಕ : ಇಲ್ಲದಂತಾಗು, ಮಾಯವಾಗು
ಇತರ ಭಾಷೆಗಳಿಗೆ ಅನುವಾದ :
ग़ायब होने की क्रिया विशेषकर किसी देव आदि का।
भगवान भक्त को वरदान देकर अंतर्ध्यान हो गए।ಅರ್ಥ : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ
ಉದಾಹರಣೆ :
ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.
ಸಮಾನಾರ್ಥಕ : ಮಾಯವಾಗು, ಮುಚ್ಚಿಟುಕೊ, ಮುಚ್ಚು
ಇತರ ಭಾಷೆಗಳಿಗೆ ಅನುವಾದ :