ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರಾಠಿ ಭಾಷೆ ಪದದ ಅರ್ಥ ಮತ್ತು ಉದಾಹರಣೆಗಳು.

ಮರಾಠಿ ಭಾಷೆ   ನಾಮಪದ

ಅರ್ಥ : ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಪ್ರಧಾನ ಭಾಷೆ

ಉದಾಹರಣೆ : ಮುಂಬೈನಲ್ಲಿ ನನಗೆ ಮರಾಠಿ ಭಾಷೆ ಬರದ ಕಾರಣ ವ್ಯವಹರಿಸುವುದು ಕಷ್ಟವಾಯಿತು.

ಸಮಾನಾರ್ಥಕ : ಮರಾಠಿ


ಇತರ ಭಾಷೆಗಳಿಗೆ ಅನುವಾದ :

भारत के महाराष्ट्र राज्य की भाषा।

कई सालों से मुम्बई में रहने के कारण वह मराठी बोल लेता है।
मरहठी, मराठी, मराठी भाषा

ಮರಾಠಿ ಭಾಷೆ   ಗುಣವಾಚಕ

ಅರ್ಥ : ಯಾವುದರ ಮಾತೃ ಭಾಷೆಯು ಮರಾಠಿಯಾಗಿದೆಯೋ

ಉದಾಹರಣೆ : ಇಲ್ಲಿ ಮರಾಠಿ ಭಾಷೆಯನ್ನು ಆಡುವ ಜನರು ಅಧಿಕವಾಗಿದ್ದಾರೆ.

ಸಮಾನಾರ್ಥಕ : ಮರಾಠಿ, ಮರಾಠಿ-ಭಾಷೆ, ಮರಾಠಿಭಾಷೆ


ಇತರ ಭಾಷೆಗಳಿಗೆ ಅನುವಾದ :

जिनकी मातृभाषा मराठी हो।

तात्यापारा में मराठी लोगों की बहुलता है।
मराठी, मराठी भाषी, मराठी-भाषी, मराठीभाषी

चौपाल