ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರಾಠಿ ಪದದ ಅರ್ಥ ಮತ್ತು ಉದಾಹರಣೆಗಳು.

ಮರಾಠಿ   ನಾಮಪದ

ಅರ್ಥ : ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಪ್ರಧಾನ ಭಾಷೆ

ಉದಾಹರಣೆ : ಮುಂಬೈನಲ್ಲಿ ನನಗೆ ಮರಾಠಿ ಭಾಷೆ ಬರದ ಕಾರಣ ವ್ಯವಹರಿಸುವುದು ಕಷ್ಟವಾಯಿತು.

ಸಮಾನಾರ್ಥಕ : ಮರಾಠಿ ಭಾಷೆ


ಇತರ ಭಾಷೆಗಳಿಗೆ ಅನುವಾದ :

भारत के महाराष्ट्र राज्य की भाषा।

कई सालों से मुम्बई में रहने के कारण वह मराठी बोल लेता है।
मरहठी, मराठी, मराठी भाषा

ಮರಾಠಿ   ಗುಣವಾಚಕ

ಅರ್ಥ : ಮಹಾರಾಷ್ಟ್ರದಲ್ಲಿ ನೆಲೆಸಿರುವ

ಉದಾಹರಣೆ : ಸಂತ ತುಕಾರಾಮ್ ಅವರು ಮರಾಠಿ ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿದರು.

ಸಮಾನಾರ್ಥಕ : ಮಹಾರಾಷ್ಟ್ರೀ


ಇತರ ಭಾಷೆಗಳಿಗೆ ಅನುವಾದ :

जो महाराष्ट्र का मूल या स्थानांतरित निवासी हो और जिसे वहाँ की संस्कृति, धर्म, भाषा आदि विरासत में मिली हुई हो।

संत तुकाराम का मराठी लोगों पर अधिक प्रभाव है।
मरहठा, मराठी, महाराष्ट्रियन, महाराष्ट्री, महाराष्ट्रीयन

ಅರ್ಥ : ಮಹಾರಾಷ್ಟ್ರದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ

ಉದಾಹರಣೆ : ರಾಜಕಾರಣಿಗಳು ಪಾರಂಪರಿಕವಾಗಿ ಬಂದ ಮರಾಠಿ ವೇಶ ಭೂಷಣಗಳನ್ನು ತೊಟ್ಟು ವೇದಿಕೆ ಮೇಲೆ ಆಗಮಿಸಿದರು.


ಇತರ ಭಾಷೆಗಳಿಗೆ ಅನುವಾದ :

महाराष्ट्र का या वहाँ के निवासी, भाषा, संस्कृति इत्यादि से संबंधित।

मराठी साहित्य बहुत विकसित है।
नेताजी पारंपरिक मराठी वेश-भूषा में मंच पर पधारे।
मरहठी, मराठी, महाराष्ट्रियन, महाराष्ट्री, महाराष्ट्रीयन

ಅರ್ಥ : ಯಾವುದರ ಮಾತೃ ಭಾಷೆಯು ಮರಾಠಿಯಾಗಿದೆಯೋ

ಉದಾಹರಣೆ : ಇಲ್ಲಿ ಮರಾಠಿ ಭಾಷೆಯನ್ನು ಆಡುವ ಜನರು ಅಧಿಕವಾಗಿದ್ದಾರೆ.

ಸಮಾನಾರ್ಥಕ : ಮರಾಠಿ ಭಾಷೆ, ಮರಾಠಿ-ಭಾಷೆ, ಮರಾಠಿಭಾಷೆ


ಇತರ ಭಾಷೆಗಳಿಗೆ ಅನುವಾದ :

जिनकी मातृभाषा मराठी हो।

तात्यापारा में मराठी लोगों की बहुलता है।
मराठी, मराठी भाषी, मराठी-भाषी, मराठीभाषी

चौपाल