ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಧ್ಯ ಬರು ಪದದ ಅರ್ಥ ಮತ್ತು ಉದಾಹರಣೆಗಳು.

ಮಧ್ಯ ಬರು   ಕ್ರಿಯಾಪದ

ಅರ್ಥ : ರಸ್ತೆ ಅಥವಾ ಮಾರ್ಗದ ಮಧ್ಯೆಯಲ್ಲಿ ಸಿಗುವ ಕ್ರಿಯೆ

ಉದಾಹರಣೆ : ಸೋಮನ ಹಳ್ಳಿಯಿಂದ ದುದ್ದಗೆ ಹೋಗುತ್ತಿದ್ದಾಗ ಶಿವನಾಥ ಎಂಬ ನದಿ ಮಾರ್ಗ ಮಧ್ಯ ಸಿಕ್ಕಿತು.

ಸಮಾನಾರ್ಥಕ : ಮಧ್ಯ ಸಿಕ್ಕು


ಇತರ ಭಾಷೆಗಳಿಗೆ ಅನುವಾದ :

रास्ते में होना या मार्ग में मिलना।

राजनांद गाँव से दुर्ग जाते समय शिवनाथ नदी पड़ती है।
आना, पड़ना

ಅರ್ಥ : ಅಚಾನಕವಾಗಿ ಮಧ್ಯದಲ್ಲಿ ಬಂದು ಬೀಳುವ ಪ್ರಕ್ರಿಯೆ

ಉದಾಹರಣೆ : ಅಪ್ಪ ಮಗನ ಜಗಳದಲ್ಲಿ ನೀನೇಕೆ ಮಧ್ಯೆ ಬಂದೆ?

ಸಮಾನಾರ್ಥಕ : ಮೂಗು ತೂರಿಸು


ಇತರ ಭಾಷೆಗಳಿಗೆ ಅನುವಾದ :

अनावश्यक रूप से बीच में बोलना या हस्तक्षेप करना।

बाप बेटे की लड़ाई में तुम टाँग मत अड़ाओ।
कूद पड़ना, कूदना, टाँग अड़ाना, पड़ना

चौपाल