ಅರ್ಥ : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ
ಉದಾಹರಣೆ :
ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..
ಸಮಾನಾರ್ಥಕ : ನಶೆಯ ರಸ, ಮಧ್ಯ, ಮಧ್ಯಸಾರ, ಸಾರಾಯಿ, ಸಿಂದಿ, ಸುರ, ಸೆರೆ, ಹೆಂಡ
ಇತರ ಭಾಷೆಗಳಿಗೆ ಅನುವಾದ :
कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।
वह प्रतिदिन शाम को शराब पीकर घर लौटता है।An alcoholic beverage that is distilled rather than fermented.
booze, hard drink, hard liquor, john barleycorn, liquor, spirits, strong drinkಅರ್ಥ : ಧರ್ಮಗ್ರಂಥದಲ್ಲಿ ವರ್ಣಿಸಿರುವ ಹಾಗೆ ಇದು ದ್ರವ ಪದಾರ್ಥ ಅದನ್ನು ಕುಡಿಯುವುದರಿಂದ ಜೀವವು ಅಮರವಾಗುತ್ತದೆ
ಉದಾಹರಣೆ :
ಸಮುದ್ರ ಮಂಥನದ ಸಮಯದಲ್ಲಿ ಬಂದಂತಹ ಅಮೃತವನ್ನು ಪಡೆಯುವುದಕ್ಕೋಸ್ಕರ ದೇವತೆಗಳು ಮತ್ತು ರಾಕ್ಷಸರು ಪರಸ್ಪರ ಯುದ್ಧವನ್ನು ಮಾಡಿದರು.
ಇತರ ಭಾಷೆಗಳಿಗೆ ಅನುವಾದ :