ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಣಿದ ಪದದ ಅರ್ಥ ಮತ್ತು ಉದಾಹರಣೆಗಳು.

ಮಣಿದ   ಗುಣವಾಚಕ

ಅರ್ಥ : ಇರುವ ನೇರ ಸ್ಥಿತಿಯಿಂದ ಸ್ವಲ್ಪ ಕೆಳಗಾಗುವುದು

ಉದಾಹರಣೆ : ಹಣ್ಣುಗಳಿಂದ ತುಂಬಿದ ಮರ ಬಾಗಿದ ಸ್ಥಿತಿಯಲ್ಲಿದೆ.

ಸಮಾನಾರ್ಥಕ : ಓರೆಯಾದ, ಬಾಗಿದ


ಇತರ ಭಾಷೆಗಳಿಗೆ ಅನುವಾದ :

जो झुका हुआ हो।

फल लगते ही वृक्ष झुक जाते हैं।
अवनमित, झुका, झुका हुआ, नमित

ಅರ್ಥ : ಯಾವುದೋ ಒಂದನ್ನು ಬಾಗಿಸಿರುವುದು

ಉದಾಹರಣೆ : ಮಗು ಬಾಗಿದ ಮದರ ಕೊಂಬೆಯನ್ನು ಹಿಡಿದುಕೊಂಡು ಉಯಾಲೆಯನ್ನು ಆಡುತ್ತಿದೆ.

ಸಮಾನಾರ್ಥಕ : ಬಾಗಿದ


ಇತರ ಭಾಷೆಗಳಿಗೆ ಅನುವಾದ :

जिसे झुकाया गया हो।

बच्चे वृक्ष की नामित डाली पर झूल रहे हैं।
झुकाया हुआ, नामित

ಅರ್ಥ : ಬಾಗಿರುವಂತಹ

ಉದಾಹರಣೆ : ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.

ಸಮಾನಾರ್ಥಕ : ಬಾಗಿದ, ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಬಾಗುವಿಕೆ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ, ಮಣಿಯುವಿಕೆ


ಇತರ ಭಾಷೆಗಳಿಗೆ ಅನುವಾದ :

झुका हुआ या नत हुआ।

फलों से अवनत डालियाँ धरती को चूम रही हैं।
अवनत, अवाग्र, आनत, झुका हुआ, नत, प्रवण

चौपाल