ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೆಣ್ಣು ಸಂತಾನ
ಉದಾಹರಣೆ : ಮಗಳು ಮನೆಯ ಮಹಾಲಕ್ಷ್ಮಿ ಎಂದು ತಿಳಿಯಲಾಗುತ್ತದೆ.ಸೀತಾ ಜನಕನ ಮಗಳು.
ಸಮಾನಾರ್ಥಕ : ಕನ್ಯಾ, ತನುಜೆ, ಪುತ್ರಿ, ಹುಡುಗಿ, ಹೆಣ್ಣುಸಂತಾನ
ಇತರ ಭಾಷೆಗಳಿಗೆ ಅನುವಾದ :हिन्दी English
मादा संतान।
A female human offspring.
ಸ್ಥಾಪನೆ