ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಕ್ಕರಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಕ್ಕರಿ   ನಾಮಪದ

ಅರ್ಥ : ನದಿಯನ್ನು ದಾಟಿ ಹೋಗಲು ಮರದ ದಿಮ್ಮಿ ಮುಂತಾದವುಗಳಿಂದ ಚೌಕಾಕಾರದಲ್ಲಿ ಮಾಡಿದ್ದು ಅದು ನಾವೆಯ ರೂಪದಲ್ಲಿ ಕೆಲಸಕ್ಕೆ ಬರುವುದು

ಉದಾಹರಣೆ : ನಾವೆಲ್ಲರು ನೀರು ಹಾಯಿಸುವ ಬಿದರ ಹೆಡಿಗೆಯಿಂದ ನದಿಯನ್ನು ದಾಟಿದೆವು.

ಸಮಾನಾರ್ಥಕ : ನೀರು ಹಾಯಿಸುವ ಬಿದಿರ ಹೆಡಿಗೆ, ಹುಟ್ಟು


ಇತರ ಭಾಷೆಗಳಿಗೆ ಅನುವಾದ :

नदी पार करने के लिए लट्ठों आदि से बनाया हुआ वह ढाँचा जो नाव का काम करता है।

हम लोगों ने बेड़े से नदी को पार किया।
तरापा, तिरना, बेड़ा

A flat float (usually made of logs or planks) that can be used for transport or as a platform for swimmers.

raft

चौपाल