ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂತ್ರವಾದಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಂತ್ರವಾದಿ   ಗುಣವಾಚಕ

ಅರ್ಥ : ಯಂತ್ರ ಮಂತ್ರವನ್ನು ಮಾಡುವವ

ಉದಾಹರಣೆ : ಮಾಟ ಮಾಡುವ ವ್ಯಕ್ತಿಗಳ ಜೊತೆ ಹೋಗಲು ಜನರು ಹೆದರುತ್ತಾರೆ.

ಸಮಾನಾರ್ಥಕ : ಮಾಂತ್ರಿಕ, ಮಾಟ ಮಾಡುವವ, ಯಂತ್ರ ಮಂತ್ರ ಮಾಡುವವ


ಇತರ ಭಾಷೆಗಳಿಗೆ ಅನುವಾದ :

टोना करनेवाला।

टोनहे व्यक्ति से लोग डरते हैं।
टोनहा

ಮಂತ್ರವಾದಿ   ನಾಮಪದ

ಅರ್ಥ : ಅವನು ಜಾದುವಿನ ಆಟವನ್ನು ಆಡುತ್ತಾನೆ

ಉದಾಹರಣೆ : ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.

ಸಮಾನಾರ್ಥಕ : ಗಾರುಡಿಗ, ಜಾದುಕಾರ, ಜಾದುಗಾರ, ಜಾದೂಕಾರ, ಜಾದೂಗಾರ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ


ಇತರ ಭಾಷೆಗಳಿಗೆ ಅನುವಾದ :

वह जो जादू के खेल करता हो।

जादूगर ने रूमाल को फूल बना दिया।
ऐंद्रजालिक, जादूगर, बट्टेबाज, बट्टेबाज़, बाज़ीगर, बाजीगर, मायावी, शौभिक

Someone who performs magic tricks to amuse an audience.

conjurer, conjuror, illusionist, magician, prestidigitator

चौपाल