ಅರ್ಥ : ನೈಸರ್ಗಿಕವಾಗಿ ಬೀಳುವ ಹಿಮ
ಉದಾಹರಣೆ :
ಅಧಿಕ ಹಿಮ ಬಿದ್ದಿರುವುದರಿಂದ ಎಲ್ಲಾ ರಸ್ತೆಗಳು ಮುಚ್ಚಿಹೋಗಿದೆ
ಸಮಾನಾರ್ಥಕ : ಇಬ್ಬನಿ ಬೀಳುತ್ತಿರುವುದು, ಮಂಜು ಸುರಿಸುವುದು, ಹಿಮ ಸುರಿಯುವುದು, ಹಿಮಪಾತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ
ಉದಾಹರಣೆ :
ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.
ಸಮಾನಾರ್ಥಕ : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಮಬ್ಬು ಹಿಮ, ಹಿಮ
ಇತರ ಭಾಷೆಗಳಿಗೆ ಅನುವಾದ :
Water that has condensed on a cool surface overnight from water vapor in the air.
In the morning the grass was wet with dew.ಅರ್ಥ : ಮೆಷೀನು ಮೊದಲಾದ ಕೃತಕ ಉಪಕರಣದ ಉಪಯೋಗದಿಂದ ಅಥವಾ ಪ್ರಾಕೃತಿಕವಾದ ರೂಪದಲ್ಲಿ ಒಂದು ಕಡೆ ಘನೀಕರಿಸಿರುವ ನೀರು
ಉದಾಹರಣೆ :
ನೀರನ್ನು ತಣ್ಣಗಾಗಿಸುವುದಕ್ಕಾಗಿ ಅದರಲ್ಲಿ ಮಂಜುಗಡ್ಡೆಬರ್ಫ ಅನ್ನು ಹಾಕಲಾಗಿತ್ತು.
ಸಮಾನಾರ್ಥಕ : ಬರ್ಫ, ಮಂಜಿನ ಗೆಡ್ಡೆ, ಹಿಮ
ಇತರ ಭಾಷೆಗಳಿಗೆ ಅನುವಾದ :