ಅರ್ಥ : ಆ ಸಮಯದಲ್ಲಿ ಸೂರ್ಯ ಆಕಾಶದ ಮಧ್ಯದ ಭಾಗದಲ್ಲಿ ಬರುತ್ತಾನೆ
ಉದಾಹರಣೆ :
ಅವನು ಮಧ್ಯಾಹ್ನದ ಸಮಯದಲ್ಲಿ ಮನೆಯ ಹೊರಗಡೆ ಓಡಾಡುತ್ತಿದ್ದನು.
ಸಮಾನಾರ್ಥಕ : ಅಪರಾಹ್ನ, ದಿವಾಮಧ್ಯ, ನಡುದಿನ, ನಡುಮಧ್ಯಾಹ್ನ, ನಡುಸೂರ್ಯ, ನೆಟ್ಟ ಮಧ್ಯಾಹ್ನ, ಮಟ ಮಟ ಮಧ್ಯಾಹ್ನ, ಮಟಮಧ್ಯಾಹ್ನ, ಮಧ್ಯಂದಿನ, ಮಧ್ಯಾನ, ಮಧ್ಯಾಹ್ನ, ಮಾಧ್ಯಂದಿನ
ಇತರ ಭಾಷೆಗಳಿಗೆ ಅನುವಾದ :
वह समय जब सूर्य मध्य आकाश में पहुँचता है।
वह दोपहर में घर से बाहर घूम रहा था।