ಅರ್ಥ : ಆಹಾರ ಪದಾರ್ಥವನ್ನು ಮಾರುವ ವ್ಯಕ್ತಿ
ಉದಾಹರಣೆ :
ಭೋಜ್ಯ ಪದಾರ್ಥಗಳಲ್ಲಿ ಬೆರಕೆ ಮಾಡಿದ ಕಾರಣದಿಂದಾಗಿ ಭೋಜ್ಯ ಪದಾರ್ಥ ಮಾರಾಟಗಾರನ ಅಂಗಡಿಗೆ ಜನರು ಬೆಂಕಿಹಚ್ಚಿದರು.
ಸಮಾನಾರ್ಥಕ : ಆಹಾರ ಮಾರಾಟಗಾರ, ಆಹಾರ ಮಾರುವವನು, ಆಹಾರ-ಮಾರುವವನು, ಭೋಜ್ಯ ಪದಾರ್ಥ-ಮಾರಾಟಗಾರ, ಭೋಜ್ಯ ಪದಾರ್ಥವನ್ನು ಮಾರುವವನು
ಇತರ ಭಾಷೆಗಳಿಗೆ ಅನುವಾದ :
वह व्यक्ति जो आहार बेचता हो।
आहार में मिलावट करने के कारण लोगों ने एक आहार विक्रेता की दुकान में आग लगा दी।