ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೈರವೀ ಪದದ ಅರ್ಥ ಮತ್ತು ಉದಾಹರಣೆಗಳು.

ಭೈರವೀ   ನಾಮಪದ

ಅರ್ಥ : ಪ್ರಾತಃಕಾಲದಲ್ಲಿ ಹಾಡುವಂತಹ ಒಂದು ರಾಗ

ಉದಾಹರಣೆ : ಅವಳು ಭೈರವೀ ರಾಗದಲ್ಲಿ ಹಾಡುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

सवेरे गाई जानेवाली एक रागिनी।

वह भैरवी गा रहा है।
भैरवी

Any of various fixed orders of the various diatonic notes within an octave.

mode, musical mode

ಭೈರವೀ   ಗುಣವಾಚಕ

ಅರ್ಥ : ಭೈರವ ದೇವರ ಆರಾಧನೆಗೆ ಇಲ್ಲವೆ ಪಂಥಕ್ಕೆ ಇಲ್ಲವೆ ಅ ದೇವರ ಹೆಸರಿನಲ್ಲಿ ಪ್ರಚಲಿತವಿರುವ ವಿಷಯಗಳಿಗೆ ಸಂಬಂಧಿಸಿದ

ಉದಾಹರಣೆ : ಕರ್ಣಾಟಕ ಸಂಗೀತದಲ್ಲಿ ಭೈರವಿ ರಾಗ ಸಿದ್ಧಿಸುವುದು ಬಹಳ ಕಷ್ಟೆ.

ಸಮಾನಾರ್ಥಕ : ಭೈರವಿ


ಇತರ ಭಾಷೆಗಳಿಗೆ ಅನುವಾದ :

भैरव-संबंधी।

वह भैरवी यातना से छुटकारा पाने के लिए भैरव की आराधना करता है।
भैरवी

चौपाल