ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೂಮಿಗಿಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಭೂಮಿಗಿಳಿ   ಕ್ರಿಯಾಪದ

ಅರ್ಥ : ದೇವತೆಗಳು ಮನುಷ್ಯರ ರೂಪ ಪಡೆದು ಭೂಮಿಯ ಮೇಲೆ ಜನ್ಮ ತಾಳುವ ಪ್ರಕ್ರಿಯೆ

ಉದಾಹರಣೆ : ಭೂಮಿಯ ಮೇಲೆ ಪಾಪ ಹೆಚ್ಚಾಗುತ್ತಾ ಹೋದಗ ಭಗವಂತನು ಅವತಾರವೆತ್ತುತ್ತಾನೆ.

ಸಮಾನಾರ್ಥಕ : ಅವತಾರ ವೆತ್ತು, ಪ್ರಕಟವಾಗು


ಇತರ ಭಾಷೆಗಳಿಗೆ ಅನುವಾದ :

देवता का मनुष्य आदि संसारी प्राणियों के रूप में धरती पर आना।

जब पृथ्वी पर पाप बढ़ जाता है तब भगवान अवतार लेते हैं।
समय-समय पर अनेक अलौकिक महापुरुष इस लोक में उतरते रहते हैं।
अवतरना, अवतरित होना, अवतार लेना, उतरना, प्रकट होना, प्रकटना, प्रगटना, प्रघटना

चौपाल