ಅರ್ಥ : ಭೂಗರ್ಭ ಅಥವಾ ಪೃಥ್ವಿಯ ಒಳಗಿನ ಭಾಗ ಅಥವಾ ಭೂಗರ್ಭಕ್ಕೆ ಸಂಬಂಧಿಸಿದ
ಉದಾಹರಣೆ :
ಭೂಕಂಪವು ಭೂ-ಗರ್ಭದೊಳಗಿನ ಅಲ್ಲೋಲ ಕಲ್ಲೋಲದ ಪರಿಣಾಮವಾಗಿದೆ. ಭೂಮಿಯೊಳಗಿನ ಯಾವುದೇ ವಸ್ತುಗಳು ನಮಗೆ ತುಂಬಾ ಉಪಯೋಗವಾಗುತ್ತದೆ.
ಸಮಾನಾರ್ಥಕ : ಭೂ ಗರ್ಭದ, ಭೂ-ಗರ್ಭದ, ಭೂ-ಗರ್ಭೀಯವಾದ, ಭೂಮಿಯ ಒಳಗಿನ, ಭೂಮಿಯೊಳಗಿನ
ಇತರ ಭಾಷೆಗಳಿಗೆ ಅನುವಾದ :