ಅರ್ಥ : ಆ ಸೈನಿಕರು ಯಾವುದೇ ವಾಹನದಲ್ಲಿ ಸವಾರಿ ಮಾಡದೆ ನೆಲದ ಮೇಲೆ ನಂತು ಯುದ್ಧ ಮಾಡುವರು
ಉದಾಹರಣೆ :
ಹಿಂದಿನ ಕಾಲದ ಯುದ್ಧದಲ್ಲಿ ಕಾಲ್ನಡಿಗೆಯ ಸಿಪಾಯಿಗಳಿಗೆ ತಂಬಾ ಮಹತ್ವವಿತು
ಸಮಾನಾರ್ಥಕ : ಕಾಲ್ನಡಿಗೆಯ ಸಿಪಾಯಿ, ಬರಿಗಾಲಿನ ಸೈನಿಕ
ಇತರ ಭಾಷೆಗಳಿಗೆ ಅನುವಾದ :
वह सेना जिसका सैनिक किसी वाहन पर सवार नहीं होता है अपितु भूमि पर रहकर युद्ध करता है।
प्राचीन काल में युद्ध में पैदल सेना का बड़ा महत्व होता था।ಅರ್ಥ : ಯಾವುದೇ ದೇಶದ ಭೂ ಗಡಿಗಳನ್ನು ಕಾಯುವ ಸೇನೆ
ಉದಾಹರಣೆ :
ನನ್ನ ದೊಡ್ಡ ಅಣ್ಣನು ಭೂ_ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ.
ಸಮಾನಾರ್ಥಕ : ಮಿಲಿಟರಿ
ಇತರ ಭಾಷೆಗಳಿಗೆ ಅನುವಾದ :