ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರು ಭಿಕ್ಷೆಯನ್ನು ಬೇಡುವರೋ
ಉದಾಹರಣೆ : ಭಿಕ್ಷುಕ ಹಾಡು ಹೇಳುತ್ತಾ ಭಿಕ್ಷೆಯನ್ನು ಬೇಡುತ್ತಿದ್ದಾನೆ.
ಸಮಾನಾರ್ಥಕ : ತಿರುಕ, ತಿರುಪೆಯವ, ತಿರುಪೆಯೆತ್ತುವವ, ಬೇಡುವವ, ಭಿಕಾರಿ, ಭಿಕ್ಷುಕ, ಭಿಕ್ಷೆಬೇಡುವವನು, ಯಾಚಕ, ಯಾಚನೆ ಮಾಡುವವ
ಇತರ ಭಾಷೆಗಳಿಗೆ ಅನುವಾದ :हिन्दी English
वह जो भीख माँगता हो।
A pauper who lives by begging.
ಸ್ಥಾಪನೆ