ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾಷಣ ಪದದ ಅರ್ಥ ಮತ್ತು ಉದಾಹರಣೆಗಳು.

ಭಾಷಣ   ನಾಮಪದ

ಅರ್ಥ : ಮಾತಿನಲ್ಲಿ ವ್ಯಕ್ತಪಡಿಸುವುದು ಅಥವಾ ಹೇಳುವುದು

ಉದಾಹರಣೆ : ರಾಜಕಾರಣಿಗಳು ಅನೇಕ ಇಲ್ಲಸಲ್ಲದ ಹೇಳಿಕೆ ನೀಡಿ ಜನರನ್ನು ಮೋಸಗೊಳಿಸುತ್ತಾರೆ.

ಸಮಾನಾರ್ಥಕ : ಉಕ್ತಿ, ನುಡಿ, ವಚನ, ಹೇಳಿಕೆ


ಇತರ ಭಾಷೆಗಳಿಗೆ ಅನುವಾದ :

कुछ कहने या बोलने की क्रिया।

सेना अधिकारी के कहने पर सैनिकों ने कार्यवाही की।
आख्यापन, कथन, कहना, कहा, वाद

The use of uttered sounds for auditory communication.

utterance, vocalization

ಅರ್ಥ : ಮಾತು ಅಥವಾ ಶಬ್ದದ ಮೂಲಕ ಸಂವಹನಗೊಳಿಸುವಿಕೆ ಅಥವಾ ಜನರನ್ನುದ್ದೇಶಿಸಿ ಯಾವುದಾದರೂ ಸಂಗತಿಯ ಕುರಿತು ಮಾತನಾಡುವುದು

ಉದಾಹರಣೆ : ಗಾಂಧೀಜಿಯವರ ಭಾಷಣ ಕೇಳಲು ದೂರ ದೂರದಿಂದ ಜನರು ಬರುತ್ತಿದ್ದರು.

ಸಮಾನಾರ್ಥಕ : ಉಪನ್ಯಾಸ, ಮಾತು


ಇತರ ಭಾಷೆಗಳಿಗೆ ಅನುವಾದ :

बहुत से लोगों के सामने किसी विषय का सविस्तार कथन।

गाँधीजी का भाषण सुनने के लिए दूर-दूर से लोग आते थे।
तकरीर, तक़रीर, भाषण

A speech that is open to the public.

He attended a lecture on telecommunications.
lecture, public lecture, talk

ಅರ್ಥ : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು

ಉದಾಹರಣೆ : ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.

ಸಮಾನಾರ್ಥಕ : ಉಪನ್ಯಾಸ, ಚರ್ಚೆ, ಪ್ರಸ್ತಾವ, ಸಂಭಾಷಣೆ, ಸಂವೇದನೆ


ಇತರ ಭಾಷೆಗಳಿಗೆ ಅನುವಾದ :

अध्यायों या प्रकरणों में लिखी हुई वह कल्पित और बड़ी आख्यायिका जिसमें एक से अधिक पात्र और विस्तृत तथा सम्बद्ध घटनाएँ हों।

प्रेमचन्द ने अपने उपन्यासों में ग्रामीण जीवन का जीता-जागता चित्रण प्रस्तुत किया है।
उपन्यास, फसाना, फ़साना

A printed and bound book that is an extended work of fiction.

His bookcases were filled with nothing but novels.
He burned all the novels.
novel

ಅರ್ಥ : ಸದಾರಣ ಮಾತಗಳನ್ನು ಆಡಲು ದೊಡ್ಡ ದೊಡ್ಡ ಪದ ಮತ್ತು ಕ್ಲಿಷ್ಟವಾದ ವಾಕ್ಯವನ್ನು ಪ್ರಯೋಗ ಮಾಡುವುದು

ಉದಾಹರಣೆ : ರಾಜಕೀಯ ನಾಕಯರ ಭಾಷಣದಲ್ಲಿ ಮುಗ್ಧ ಜನರು ಸಿಲುಕುವರು

ಸಮಾನಾರ್ಥಕ : ಶಬ್ದ ಜಾಲ, ಶಬ್ದ ಬಂಡಾರ


ಇತರ ಭಾಷೆಗಳಿಗೆ ಅನುವಾದ :

साधारण सी बात कहने के लिए बड़े-बड़े शब्दों और जटिल वाक्यों का प्रयोग।

नेताओं के वाक्जाल में भोली-भाली जनता फँस जाती है।
वाक्जाल, शब्दजाल, शब्दाडंबर, शब्दाडम्बर

Overabundance of words.

verbalism, verbiage

ಅರ್ಥ : ಯಾವುದಾದರು ವಿಶೇಷವಾದ ವಿಷಯದ ಬಗ್ಗೆ ಇನ್ನೊಬ್ಬರ ಮುಂದೆ ನೀಡುವಂತಹ ಮೌಖಿಕ ವರ್ಣನೆ

ಉದಾಹರಣೆ : ಇಂದು ಹತ್ತು ಗಂಟೆಗೆ ಗುರೂಜಿಯವರ ಭಾಷಣವಿದೆ.

ಸಮಾನಾರ್ಥಕ : ಉಪನ್ಯಾಸ, ವ್ಯಾಖ್ಯಾನ


ಇತರ ಭಾಷೆಗಳಿಗೆ ಅನುವಾದ :

किसी के सम्मुख किसी विशेष विषय का मौखिक वर्णन।

आज दस बजे गुरुजी का व्याख्यान है।
अभिभाषण, आख्यान, लेक्चर, व्याख्यान

A speech that is open to the public.

He attended a lecture on telecommunications.
lecture, public lecture, talk

चौपाल