ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರ ಮುಖದಲ್ಲಿ ಯಾವುದೇ ಭಾವವಿಲ್ಲವೋ
ಉದಾಹರಣೆ : ತಂದೆಯು ಮಾತನಾಡಿದ ನಂತರ ತಾಯಿಯ ಮುಖದಲ್ಲಿ ನಿರ್ವಿಕಾರದ ಚಾಯೆ ಮೂಡಿತು.
ಸಮಾನಾರ್ಥಕ : ನಿರ್ವಿಕಾರ, ಭಾವರಹಿತ, ಭಾವಶೂನ್ಯ, ವಿಕಾರಹೀನ
ಇತರ ಭಾಷೆಗಳಿಗೆ ಅನುವಾದ :हिन्दी
जिसके चेहरे पर कोई भाव ना हो।
ಅರ್ಥ : ಭಾವಹೀನವಾದ ಮತ್ತು ಏರು ಧ್ವನಿಯಿಲ್ಲದಂತಹ
ಉದಾಹರಣೆ : ಅವನು ಭಾವಹೀನವಾದ ಸ್ವರದಿಂದ ಉತ್ತರವನ್ನು ನೀಡಿದನು.
ಸಮಾನಾರ್ಥಕ : ಭಾವಹೀನವಾದ, ಭಾವಹೀನವಾದಂತ, ಭಾವಹೀನವಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
भावहीन और उतार चढ़ाव रहित।
Not showing abrupt variations.
ಸ್ಥಾಪನೆ