ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾರ್ಗವ ಪದದ ಅರ್ಥ ಮತ್ತು ಉದಾಹರಣೆಗಳು.

ಭಾರ್ಗವ   ನಾಮಪದ

ಅರ್ಥ : ಋಷಿ ಜಮದಗ್ನಿಯ ಒಬ್ಬ ಮಗ ವಿಷ್ಣುವಿನ ಆರನೆ ಅವತಾರವೆಂದ ನಂಬುವರು

ಉದಾಹರಣೆ : ಪರಶುರಾಮನು ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ನಾಶ ಮಾಡಿದನು.

ಸಮಾನಾರ್ಥಕ : ಪರಶುರಾಮ, ಬ್ರಹ್ಮಮರಶಿ, ಭೃಗುತುಂಗ, ಭೃಗುನಂದನ, ಭೃಗುನಾಥ, ಭೃಗುನಾಯಕ, ಭೃಗುಪತಿ, ಭೃಗುಮುಖ್ಯ, ಭೃಗುರಾಮ


ಇತರ ಭಾಷೆಗಳಿಗೆ ಅನುವಾದ :

ऋषि जमदग्नि के एक पुत्र जो ईश्वर के छठवें अवतार माने जाते हैं।

परशुराम ने इक्कीस बार क्षत्रियों का नाश किया था।
परशुराम, ब्रह्मराशि, भार्गव, भृगुतुंग, भृगुनंद, भृगुनंदन, भृगुनन्द, भृगुनन्दन, भृगुनाथ, भृगुनायक, भृगुपति, भृगुमुख्य, भृगुराम

An incarnation of Vishnu who rid the earth of Kshatriyas.

parashurama

ಭಾರ್ಗವ   ಗುಣವಾಚಕ

ಅರ್ಥ : ಭೃಗೃವಿನ ಅಥವಾ ಭೃಗೃ ಸಂಬಂಧಿ

ಉದಾಹರಣೆ : ಭಾರ್ಗವ ಪುರುಷನಲ್ಲಿ ಭಗವಂತ ಪರಶುರಾಮನ ಅವತಾರವೂ ಒಂದು.


ಇತರ ಭಾಷೆಗಳಿಗೆ ಅನುವಾದ :

भृगु संबंधी या भृगु का।

भार्गव पुरुषों में भगवान के अवतार परशुराम भी शामिल हैं।
भार्गव

चौपाल