ಅರ್ಥ : ಭಾಗಿಸಲ್ಪಡುವಂತಹ ಸಂಖ್ಯೆ
ಉದಾಹರಣೆ :
ಭಾಜಕದಿಂದ ಭಾಜ್ಯ ಸಂಖ್ಯೆಯನ್ನು ಭಾಗಿಸಿದ ಮೇಲೆ ನಾಲ್ಕು ಶೇಷವಾಗಿ ಬಂತು
ಸಮಾನಾರ್ಥಕ : ಭಾಜ್ಯ ಸಂಖ್ಯೆ
ಇತರ ಭಾಷೆಗಳಿಗೆ ಅನುವಾದ :
वह संख्या या राशि जिसमें भाजक अंक या संख्या से भाग दिया जाता है।
विभाज्य संख्या में विभाजक संख्या से भाग करने पर भागफल चार आया।A number to be divided by another number.
dividendಅರ್ಥ : ಯಾವುದನ್ನು ಭಾಗಿಸಲಾಗುತ್ತದೆಯೋ
ಉದಾಹರಣೆ :
ನಾಲ್ಕು ಎರಡರಿಂದ ವಿಭಾಜ್ಯವಾಗುತ್ತದೆ.
ಸಮಾನಾರ್ಥಕ : ಭಾಗಿಸಲಾಗುವ, ಭಾಗಿಸಲಾಗುವಂತ, ಭಾಗಿಸಲಾಗುವಂತಹ, ಭಾಗಿಸಲಾದ, ಭಾಗಿಸಲಾದಂತ, ಭಾಗಿಸಲಾದಂತಹ, ಭಾಗಿಸುವಂತ, ಭಾಗಿಸುವಂತಹ, ಭಾಜ್ಯವಾಗುವ, ಭಾಜ್ಯವಾಗುವಂತ, ಭಾಜ್ಯವಾಗುವಂತಹ, ಭಾಜ್ಯವಾದ, ಭಾಜ್ಯವಾದಂತ, ಭಾಜ್ಯವಾದಂತಹ, ವಿಭಾಜ್ಯ, ವಿಭಾಜ್ಯವಾಗುಂತಹ, ವಿಭಾಜ್ಯವಾಗುವ, ವಿಭಾಜ್ಯವಾಗುವಂತ, ವಿಭಾಜ್ಯವಾದ, ವಿಭಾಜ್ಯವಾದಂತ, ವಿಭಾಜ್ಯವಾದಂತಹ
ಇತರ ಭಾಷೆಗಳಿಗೆ ಅನುವಾದ :
Capable of being or liable to be divided or separated.
Even numbers are divisible by two.