ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವಿಭಾಗವಾಗು ಅವಸ್ಥೆ ಅಥವಾ ಭಾವ
ಉದಾಹರಣೆ : ವಿಂಗಡಿಸುವಿಕೆಯಿಂದ ಪಾರಾದರೆ ಏಕತೆಯನ್ನು ಕಾಯ್ದಿದುಕೊಳ್ಳಬಹುದು.
ಸಮಾನಾರ್ಥಕ : ಬೇರ್ಪಡಿಸಿದ, ವಿಂಗಡಿಸಿದ, ವಿಭಾಗಿಸಿದ
ಇತರ ಭಾಷೆಗಳಿಗೆ ಅನುವಾದ :हिन्दी
भाजन होने की अवस्था या भाव।
ಅರ್ಥ : ಯಾವುದೋ ಒಂದನ್ನು ಬೇರ್ಪಡಿಸಿರುವ ಅಥವಾ ಬೇರೆ ಮಾಡಿರುವ
ಉದಾಹರಣೆ : ಭಾಗಿಸಿದ ಅನ್ನವನ್ನು ದಾನ ಮಾಡಿಬಿಡಿ.
ಸಮಾನಾರ್ಥಕ : ಭಾಗ ಮಾಡಿದ, ಭಾಗ ಮಾಡಿದಂತ, ಭಾಗ ಮಾಡಿದಂತಹ, ಭಾಗ-ಮಾಡಿದಂತ, ಭಾಗ-ಮಾಡಿದಂತಹ, ಭಾಗಿಸಿದಂತ, ಭಾಗಿಸಿದಂತಹ
जो कहीं से निकालकर विलग किया गया हो।
ಸ್ಥಾಪನೆ