ಅರ್ಥ : ಕೆಲವು ಕಾರ್ಯ-ಕಲಾಪಗಳಲ್ಲಿ ಭಾಗವಹಿಸುವವರು
ಉದಾಹರಣೆ :
ಈ ಆಟದಲ್ಲಿ ತುಂಬಾ ಜನ ಪ್ರತಿಸ್ಪರ್ಥಿಗಳು ಭಾಗವಹಿಸುತ್ತಿದ್ದಾರೆ.
ಸಮಾನಾರ್ಥಕ : ಪ್ರತಿಸ್ಪರ್ಥಿ, ಭಾಗವಹಿಸುವವರು
ಇತರ ಭಾಷೆಗಳಿಗೆ ಅನುವಾದ :
Someone who takes part in an activity.
He was a major player in setting up the corporation.