ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭವ ಸಾಗರ ಪದದ ಅರ್ಥ ಮತ್ತು ಉದಾಹರಣೆಗಳು.

ಭವ ಸಾಗರ   ನಾಮಪದ

ಅರ್ಥ : ಸಂಸಾರದ ಜಗಳ-ರಗಳೆ ಅಥವಾ ಸಂಸಾರದ ಮೋಹ ಅಥವಾ ಪಾಶ

ಉದಾಹರಣೆ : ಅವನು ಸಂಸಾರದ ಭವಸಾಗರದಿಂದ ದೂರ ಉಳಿಯಲು ಯುವಕನಾಗಿದ್ದಾಗಲೆ ಸಂನ್ಯಾಸ ಸ್ವೀಕರಿಸಿದ.

ಸಮಾನಾರ್ಥಕ : ಭವ-ಸಾಗರ, ಭವಸಾಗರ


ಇತರ ಭಾಷೆಗಳಿಗೆ ಅನುವಾದ :

सांसारिक झगड़े-बखेड़े या सांसारिक मोह का पाश।

उसने भँवर-जाल से बचने के लिए युवावस्था में ही संन्यास ले लिया।
भँवर जाल, भँवर-जाल, भँवरजाल, भंवर जाल, भंवर-जाल, भंवरजाल, भ्रम जाल, भ्रम-जाल, भ्रमजाल

ಅರ್ಥ : ಸಂಸಾರವೆಂಬ ಸಾಗರ

ಉದಾಹರಣೆ : ನಿಜವಾದ ಗುರುಗಳು ಮಾತ್ರ ನಮ್ಮನ್ನು ಭವಸಾಗರದಿಂದ ದಾಟಿಸಬಲ್ಲರು

ಸಮಾನಾರ್ಥಕ : ಭವ-ಸಾಗರ, ಭವಸಾಗರ


ಇತರ ಭಾಷೆಗಳಿಗೆ ಅನುವಾದ :

संसार रूपी सागर।

सच्चा गुरु ही हमें भवसागर पार करा सकता है।
भव सागर, भव सिंधु, भव-सागर, भव-सिंधु, भवसागर, भवसिंधु

The concerns of this life as distinguished from heaven and the afterlife.

They consider the church to be independent of the world.
earth, earthly concern, world, worldly concern

चौपाल