ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬ್ರಹ್ಮರಂಧ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಬ್ರಹ್ಮರಂಧ್ರ   ನಾಮಪದ

ಅರ್ಥ : ಮಸ್ತಕದ ಒಳಗಿರುವ ಗುಪ್ತ ರಂಧ್ರದಿಂದ ಪ್ರಾಣ ಹೋದರೆ ಬ್ರಹ್ಮ ಲೋಕ ಪ್ರಾಪ್ತಿಯಾಗುವುದೆಂದು ನಂಬುವರು

ಉದಾಹರಣೆ : ಋಷಿ-ಮುನಿಗಳ ಪ್ರಾಣವು ಬ್ರಹ್ಮರಂಧ್ರದಿಂದ ಹೋಗುವುದೆಂದು ಹೇಳುವರು .


ಇತರ ಭಾಷೆಗಳಿಗೆ ಅನುವಾದ :

मस्तक के अंदर का वह गुप्त छिद्र जिसमें से होकर प्राण निकलने से ब्रह्म लोक की प्राप्ति होती है।

ऐसा कहा जाता है कि ऋषि-मुनियों के प्राण ब्रह्मरंध से निकलते हैं।
दशम द्वार, दशमद्वार, ब्रह्मरंध्र, ब्रह्मरन्ध्र, ब्रह्मांड द्वार

चौपाल