ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೌದ್ಧ ಧರ್ಮಾವಲಂಬಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಬುದ್ಧನ ಧಾರ್ಮಿಕ ಉಪದೇಶಗಳಲ್ಲಿ ನಂಬಿಕೆಯನ್ನಿರಿಸಿ ಆ ಧರ್ಮದ ಅನುಯಾಯಿಯಾದವ

ಉದಾಹರಣೆ : ತ್ರಿಪಿಟಕ ಬೌದ್ಧ ಧರ್ಮಾವಲಂಬಿಗಳಿಗೆ ಧರ್ಮ ಗ್ರಂಥವಾಗಿದೆ.

ಸಮಾನಾರ್ಥಕ : ಬೌದ್ಧ


ಇತರ ಭಾಷೆಗಳಿಗೆ ಅನುವಾದ :

वह व्यक्ति जो बौद्ध धर्म को मानता हो।

त्रिपिटक बौद्ध धर्मावलंबिओं का धर्म ग्रंथ है।
बौद्ध, बौद्ध धर्मावलंबी

One who follows the teachings of Buddha.

buddhist

ಅರ್ಥ : ಯಾರು ಗೌತಮ ಬುದ್ದರು ನಡೆಯುತ್ತಿದ್ದ ಧರ್ಮಮದ ಅನುಯಾಯಿ ಆಗಿರುವರೋ

ಉದಾಹರಣೆ : ಬೌದ್ಧ ಧರ್ಮಾವಲಂಬಿ ವ್ಯಕ್ತಿಗಳಿಗೆ ಇಲ್ಲಿ ಮಠವನ್ನು ನಿರ್ಮಿಸಲಾಗುತ್ತಿದೆ.

ಸಮಾನಾರ್ಥಕ : ಬೌದ್ಧ, ಬೌದ್ಧ ಧರ್ಮಾವಲಂಬಿಯಾದ, ಬೌದ್ಧ ಧರ್ಮಾವಲಂಬಿಯಾದಂತ, ಬೌದ್ಧ ಧರ್ಮಾವಲಂಬಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जो गौतम बुद्ध के चलाये हुए धर्म का अनुयायी हो।

बौद्ध धर्मावलंबी व्यक्तियों के लिए यह मठ बनाया जा रहा है।
बौद्ध, बौद्ध धर्मावलंबी

चौपाल