ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೊಕ್ಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೊಕ್ಕೆ   ನಾಮಪದ

ಅರ್ಥ : ಕಣ್ಣೀನ ರೆಪ್ಪೆಯ ಅಂಚಿನಲ್ಲಿ ಆಗುವಂತಹ ಗುಳ್ಳೆ

ಉದಾಹರಣೆ : ಅವಳಿಗೆ ಕಣ್ಣು ಕುಟ್ಟಿಗೆಯಾಗಿದೆ.

ಸಮಾನಾರ್ಥಕ : ಕಣ್ಣು ಕುಟ್ಟಿಗೆ, ಕಣ್ಣು ಕುರ, ಕಣ್ಣು ಗುಳ್ಳೆ, ಕಣ್ಣು-ಕುಟ್ಟಿಗೆ, ಗುಳ್ಳೆ


ಇತರ ಭಾಷೆಗಳಿಗೆ ಅನುವಾದ :

आँख की पलक के किनारे होने वाली फुंसी।

बिलनी होने के कारण उसकी आँख में दर्द हो रहा है।
अंजनहारी, अंजना, अंजनी, अञ्जना, अञ्जनी, अर्जुन, अर्जुनरोग, गुहांजनी, गुहेरी, बम्हनी, बिलनी

An infection of the sebaceous gland of the eyelid.

eye infection, hordeolum, sty, stye

ಅರ್ಥ : ಯುವಾವಸ್ಥೆಯಲ್ಲಿ ಮುಖದ ಮೇಲೆ ಗುಳೆಗಳು ವಿಶೇಷವಾಗಿ ಏಳುವುದು

ಉದಾಹರಣೆ : ಅವಳು ಮೊಡವೆಯನ್ನು ಹೋಗಲಾಡಿಸಲು ಅರಿಶಿನ ಮತ್ತು ಚಂದನದ ಲೇಪವನ್ನು ಹಚ್ಚಿಕೊಳ್ಳುತ್ತಾಳೆ

ಸಮಾನಾರ್ಥಕ : ಮೊಡವೆ, ಮೊಡವೆ ಗುಳ್ಳೆ, ಮೊಡವೆ ಬೊಕ್ಕೆ ಮಡಿಬೊಕ್ಕೆ


ಇತರ ಭಾಷೆಗಳಿಗೆ ಅನುವಾದ :

मुँह आदि पर के वे दाने जो विशेषकर युवावस्था में निकलते हैं।

वह मुँहासों को दूर करने के लिए प्रतिदिन हल्दी और चंदन का लेप लगाती है।
डिडका, मुँहासा, मुहाँसा, मुहासा, युवगंड, युवगण्ड

An inflammatory disease involving the sebaceous glands of the skin. Characterized by papules or pustules or comedones.

acne

चौपाल