ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಸರವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಬೇಸರವಾದಂತ   ಗುಣವಾಚಕ

ಅರ್ಥ : ಯಾವುದೇ ಕೆಲಸ, ವಸ್ತು, ವ್ಯಕ್ತಿಯ ಬಗೆಗೆ ನಿರಾಸಕ್ತಿ ಮೂಡುವ ಭಾವ

ಉದಾಹರಣೆ : ಕೆಲಸದಿಂದ ಬೇಸರವಾದ ಮಹಿಳೆ ಸಿನಿಮಾಕ್ಕೆ ಹೋದಳು.

ಸಮಾನಾರ್ಥಕ : ಖಿನ್ನಗೊಂಡ, ಖಿನ್ನಗೊಂಡಂತ, ಖಿನ್ನಗೊಂಡಂತಹ, ಬೇಸರವಾದ, ಬೇಸರವಾದಂತಹ


ಇತರ ಭಾಷೆಗಳಿಗೆ ಅನುವಾದ :

जो किसी काम, वस्तु,व्यक्ति आदि से ऊब चुका हो।

काम से ऊबी महिलाएँ सिनेमा देखने चली गयीं।
उकताया, उचाट, ऊबा, बेज़ार

Uninterested because of frequent exposure or indulgence.

His blase indifference.
A petulant blase air.
The bored gaze of the successful film star.
blase, bored

चौपाल