ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಸರಗೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಬೇಸರಗೊಳ್ಳು   ಕ್ರಿಯಾಪದ

ಅರ್ಥ : ಯಾರೋ ಒಬ್ಬರ ಮನಸ್ಸು ಯಾವುದನ್ನು ಇಷ್ಟಪಡದ ಹಾಗೆ ಉಪಾಯ ಅಥವಾ ಪ್ರಯತ್ನ ಮಾಡುವ ಪ್ರಕ್ರಿಯೆ

ಉದಾಹರಣೆ : ಪ್ರತಿದಿನ ಮನೆಯಲ್ಲಿನ ಜಗಳ-ಹೊಡೆದಾಟದಿಂದ ನನ್ನ ಮನಸ್ಸು ವಿರಕ್ತಿಗೊಂಡಿದೆ.

ಸಮಾನಾರ್ಥಕ : ವಿರಕ್ತಿಗೊಳ್ಳು


ಇತರ ಭಾಷೆಗಳಿಗೆ ಅನುವಾದ :

ऐसा उपाय या प्रयत्न करना जिससे किसी का मन कहीं न लगे।

रोज की लड़ाई-झगड़े ने घर से मेरा मन ही उचाट दिया है।
उचटाना, उचाट देना, उचाटना, उछाँटना, उदासीन करना, विरक्त करना

ಅರ್ಥ : ಅಲಸ್ಯದ ಅನುಭವವನ್ನು ಪಡೆಯುವ ಪ್ರಕ್ರಿಯೆ

ಉದಾಹರಣೆ : ಚಲನ ಚಿತ್ರ ನೋಡುತ್ತಾ ನೋಡುತ್ತಾ ಮೊಗು ಅಲಸಿಯಾಯಿತು.

ಸಮಾನಾರ್ಥಕ : ಅಲಸಿಯಾಗು, ಬೇಜಾರಾಗು


ಇತರ ಭಾಷೆಗಳಿಗೆ ಅನುವಾದ :

आलस्य का अनुभव करना।

चलचित्र देखते-देखते बच्चा असकताने लगा।
असकताना

चौपाल