ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇರೆ ತರಹದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಬೇರೆ ತರಹದಂತ   ಗುಣವಾಚಕ

ಅರ್ಥ : ನಮ್ಮ ಸಾಮಾನ್ಯ ವ್ಯಕ್ತಿಗತ ತಿಳುವಳಿಕೆಗೆ ಹೋಲಿಕೆಯಾಗದ ರೂಪ ಆಕೃತಿ ಇರುವಂತಹ

ಉದಾಹರಣೆ : ಈ ದೇವಾಲಯದಲ್ಲಿ ವಿಭಿನ್ನ ರೀತಿಯ ಶಿಲಾಪ್ರತಿಮೆಗಳಿವೆ.

ಸಮಾನಾರ್ಥಕ : ಬೇರೆ ತರಹದ, ಬೇರೆ ತರಹದಂತಹ, ಬೇರೆ ಬಗೆಯ, ಬೇರೆ ಬಗೆಯಂತ, ಬೇರೆ ಬಗೆಯಂತಹ, ಬೇರೆ ರೀತಿಯ, ಬೇರೆ ರೀತಿಯಂತ, ಬೇರೆ ರೀತಿಯಂತಹ, ವಿಭಿನ್ನ ಬಗೆಯ, ವಿಭಿನ್ನ ಬಗೆಯಂತ, ವಿಭಿನ್ನ ಬಗೆಯಂತಹ, ವಿಭಿನ್ನ ರೀತಿಯ, ವಿಭಿನ್ನ ರೀತಿಯಂತ, ವಿಭಿನ್ನ ರೀತಿಯಂತಹ, ವಿಭಿನ್ನ ರೂಪದ, ವಿಭಿನ್ನ ರೂಪದಂತ, ವಿಭಿನ್ನ ರೂಪದಂತಹ, ವಿಭಿನ್ನ-ರೀತಿಯ


ಇತರ ಭಾಷೆಗಳಿಗೆ ಅನುವಾದ :

जो प्रतिरूपी न हो।

इस मंदिर में शिव की भिन्नरूपी प्रतिमाएँ हैं।
अलग, असमरूप, असमरूपी, भिन्नरूप, भिन्नरूपी, विषमरूपी

Unlike in nature or quality or form or degree.

Took different approaches to the problem.
Came to a different conclusion.
Different parts of the country.
On different sides of the issue.
This meeting was different from the earlier one.
different

चौपाल