ಅರ್ಥ : ಪರಿಶ್ರಮ ಅಥವಾ ಬಿಸಿಲಿನ ಬೇಗೆಯ ಕಾರಣದಿಂದ ಶರೀರದ ಚರ್ಮರಂಧ್ರಗಳಿಂದ ಹೊರ ಬರುವ ದ್ರವ
ಉದಾಹರಣೆ :
ಪರಿಶ್ರಮದಿಂದ ಬೆವರು ಬರುತ್ತದೆ.
ಸಮಾನಾರ್ಥಕ : ಸ್ವೇದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದುಂಡಾದ ಆಕಾರದ ಒಂದು ತಿನ್ನುವ ಗೆಡ್ಡೆ ಅದರ ವಾಸನೆ ಭಯಂಕರವಾಗಿರುತ್ತದೆ
ಉದಾಹರಣೆ :
ಬೆವರು ನಮ್ಮ ಶರೀರವನ್ನು ತಣ್ಣಗಾಗಿಸುತ್ತದೆ.
ಇತರ ಭಾಷೆಗಳಿಗೆ ಅನುವಾದ :
गोल गांठ के आकार का एक कंद जिसकी गंध उग्र होती है।
प्याज शरीर को ठंडा रखता है।ಅರ್ಥ : ದೇಹದ ಒಳಗಿಂದ ಉತ್ಪತ್ತಿಯಾಗಿ ಹೊರ ಬರುವ ನೀರಿನ ಅಂಶ
ಉದಾಹರಣೆ :
ಅವನು ತನ್ನ ದೇಹದಲ್ಲಿ ಉತ್ಪತ್ತಿಯಾಗುವ ಬೆವರು ವಾಸನೆ ಹೋಗಲು ದಿನಾಲು ಸೋಪು ಹಾಕಿ ಮೈತೊಳೆಯುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
त्वचा के ऊपर जमनेवाली मैल।
वह मैल को साफ़ करने के लिए प्रतिदिन साबुन से नहाता है।ಅರ್ಥ : ಬೆರವುದರಿಂದ ತೇವವಾಗು
ಉದಾಹರಣೆ :
ಕೆಲವು ಜನರಿಗೆ ಅಂಗೈ ಮತ್ತು ಪಾದದಲ್ಲಿ ಯಾವಾಗಲೂ ಬೆವರು ಬರುತ್ತದೆ.
ಸಮಾನಾರ್ಥಕ : ಬೆವರು ಬರು
ಇತರ ಭಾಷೆಗಳಿಗೆ ಅನುವಾದ :