ಅರ್ಥ : ಯಾವುದು ಬೆಳ್ಳಗಾಗಿದೆಯೋ (ಕೂದಲು)
ಉದಾಹರಣೆ :
ಅವನು ಬೆಳ್ಳಗಾದ ತನ್ನ ಕೂದಲನ್ನು ಕಪ್ಪು ಮಾಡಿಕೊಳ್ಳುತ್ತಿದ್ದಾನೆ.
ಸಮಾನಾರ್ಥಕ : ಬೆಳ್ಳಗಾದ, ಬೆಳ್ಳಗಾದಂತಹ
ಇತರ ಭಾಷೆಗಳಿಗೆ ಅನುವಾದ :
Showing characteristics of age, especially having grey or white hair.
Whose beard with age is hoar.