ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಾರ್ಥಗಳ ಮಿಶ್ರಣದಿಂದ ಮಾಡಿರುವ ವಸ್ತು
ಉದಾಹರಣೆ : ಮಿಠಾಯಿಯು ಹಲವಾರು ಪದಾರ್ಥಗಳ ಮಿಶ್ರಣದ ತಿನಿಸು.
ಸಮಾನಾರ್ಥಕ : ಮಿಶ್ರಣ, ಸಂಮಿಶ್ರಣ
ಇತರ ಭಾಷೆಗಳಿಗೆ ಅನುವಾದ :हिन्दी
दो या दो से अधिक प्रकार की वस्तुओं के मिलने से बनी वस्तु।
ಅರ್ಥ : ಶುದ್ಧವಾದ ವಸ್ತುವಿಗೆ ಬೆರೆಸುವಂತಹ ಅಶುದ್ಧ ಅಥವಾ ಕಡಿಮೆ ಗುಣಮಟ್ಟದ ವಸ್ತು
ಉದಾಹರಣೆ : ಜಪ್ತಿ ಮಾಡಿದ ಮಾಲಿನಲ್ಲಿ ಹತ್ತು ಪ್ರತಿಶತ ಕಳಪೆ ವಸ್ತುಗಳು ದೊರೆಯಿತು.
ಸಮಾನಾರ್ಥಕ : ಕಳಪೆ, ಖೊಟ್ಟಿ, ನಕಲಿ
शुद्ध चीज में मिलाई जाने वाली खराब चीज।
ಸ್ಥಾಪನೆ