ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆದರಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೆದರಿಕೆ   ನಾಮಪದ

ಅರ್ಥ : ಹೊಡೆಯುವ ಅಥವಾ ಏನನ್ನಾದರೂ ಹಾನಿಗೊಳಿಸುವಂತೆ ಭಯ ಹುಟ್ಟಿಸುವ ಕ್ರಿಯೆ

ಉದಾಹರಣೆ : ಮದನನ ಬೆದರಿಕೆಗೆ ಹೆದರಿ ಅವನು ಪೋಲಿಸ್ ಠಾಣೆಗೆ ಹೋದನು.


ಇತರ ಭಾಷೆಗಳಿಗೆ ಅನುವಾದ :

दंड देने या हानि पहुँचाने का भय दिखाने की क्रिया।

मदन की धमकी से डरकर उसने थाने में रपट दर्ज़ कराई।
अपक्रोश, धमकी, धौंस

Declaration of an intention or a determination to inflict harm on another.

His threat to kill me was quite explicit.
threat

ಅರ್ಥ : ತಿರಸ್ಕಾರದ ಕ್ರಿಯೆ ಅಥವಾ ಭಾವ

ಉದಾಹರಣೆ : ಇಂದು ಅವರಿಗೆ ತುಂಬಾ ಅಪಮಾನವಾಯಿತು.

ಸಮಾನಾರ್ಥಕ : ಅಪಮಾನ, ತಿರಸ್ಕಾರ, ನಿಂದೆ


ಇತರ ಭಾಷೆಗಳಿಗೆ ಅನುವಾದ :

लताड़ने या लात से मारने की क्रिया या भाव।

आज उसे बहुत लताड़ पड़ी।
लताड़

Rebuking a person harshly.

chiding, objurgation, scolding, tongue-lashing

ಅರ್ಥ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ

ಉದಾಹರಣೆ : ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.

ಸಮಾನಾರ್ಥಕ : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಭಯ, ಮೂದಲಿಸುವಿಕೆ, ಹೆದರಿಕೆ


ಇತರ ಭಾಷೆಗಳಿಗೆ ಅನುವಾದ :

डाँटने या डपटने की क्रिया या भाव।

घरवालों की डाँट से परेशान होकर मोहन घर छोड़कर भाग गया।
अवक्षेपण, खरी -खोटी, खरीखोटी, घुड़की, डपट, डाँट, डाँट डपट, डाँट-डपट, डाँटडपट, डाँटना-डपटना, ताड़न, ताड़ना, प्रताड़न, प्रताड़ना, फटकार, लताड़, लथाड़

चौपाल