ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಂಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಬೆಂಕಿ   ನಾಮಪದ

ಅರ್ಥ : ಬೆಂಕಿಯಿಂದ ಮೇಲೇಳುವ ಜ್ವಾಲೆ

ಉದಾಹರಣೆ : ಕಾಡಿನಲ್ಲಿ ಹೊತ್ತಿಕೊಂಡ ಬೆಂಕಿಯ ಜ್ವಾಲೆ ಆಕಾಶವನ್ನು ಮುಟ್ಟುತ್ತಿತ್ತು

ಸಮಾನಾರ್ಥಕ : ಅಗ್ನಿ, ಅಗ್ನಿ ಜ್ವಾಲೆ, ಅಗ್ನಿಜ್ವಾಲೆ, ಅಗ್ನಿಯ ಶಿಖೆ, ಅಗ್ನಿಶಿಖೆ, ಕಿಡಿ, ಜ್ವಾಲಾ, ಜ್ವಾಲೆ, ಬೆಂಕಿ ಜ್ವಾಲೆ, ಬೆಂಕಿಯ ಕಿಡಿ, ಬೆಂಕಿಯ ಜ್ವಾಲೆ, ಬೆಂಕಿಯಕಿಡಿ


ಇತರ ಭಾಷೆಗಳಿಗೆ ಅನುವಾದ :

आग के ऊपर उठने वाली लौ।

जंगल में लगी आग की ज्वाला आसमान को छू रही थी।
धीमी आँच पर दाल पक रही है।
अग्नि ज्वाला, अग्नि-जिह्वा, अग्नि-शिखा, अग्निशिखा, अर्चि, अलूला, आँच, कील, ज्वाला, झर, दहक, धँधोर, धंधार, धधक, धाधि, प्रसिति, भभूका, लपट, लुक, लूका, लौ, शोला

A strong flame that burns brightly.

The blaze spread rapidly.
blaze, blazing

ಅರ್ಥ : ಉರಿಯುವ ಕಟ್ಟಿಗೆ, ಇದ್ದಲು ಮತ್ತು ಈ ತರಹದ ಬೇರೆ ವಸ್ತು ಅಥವಾ ಅಂತಹ ವಸ್ತು ಸುಟ್ಟಮೇಲೆ ಕೆಂಡ ಅಥವಾ ಜ್ವಾಲೆಯ ರೋಪದಲ್ಲಿ ಕಾಣುವ ಪ್ರಕಾಶಮಾನ ಬೆಂಕಿ

ಉದಾಹರಣೆ : ಬೆಂಕಿಯು ಅವಳ ಗುಡಿಸಲು ಸುಟ್ಟು ಹಾಕಿತು.

ಸಮಾನಾರ್ಥಕ : ಅಗ್ನಿ, ಉರಿ, ಕಿಚ್ಚು


ಇತರ ಭಾಷೆಗಳಿಗೆ ಅನುವಾದ :

जलती हुई लकड़ी, कोयला या इसी प्रकार की और कोई वस्तु या उस वस्तु के जलने पर अंगारे या लपट के रूप में दिखाई देने वाला प्रकाशयुक्त ताप।

आग में उसकी झोपड़ी जलकर राख हो गई।
अग्नि में हाथ मत डालना अन्यथा झुलस जाओगे।
अगन, अगनी, अगिआ, अगिन, अगिया, अगिर, अग्नि, अनल, अनिलसखा, अमिताशन, अय, अर्क, अर्दनि, अशिर, आग, आगि, आगी, आज्यमुक, आतश, आतिश, आशर, आशुशुक्षणि, आश्रयास, कालकवि, चित्रभानु, जगन्नु, जल्ह, ज्वल, तनूनपात्, तनूनपाद्, तपु, तपुर्जंभ, तपुर्जम्भ, तमोनुद, तमोहपह, दाढ़ा, दाव, दाहक, द्यु, धरुण, ध्वांतशत्रु, ध्वांताराति, ध्वान्तशत्रु, ध्वान्ताराति, नीलपृष्ठ, परिजन्मा, पर्परीक, पवन-वाहन, पशुपति, पावक, बरही, बहनी, बाहुल, भारत, मलिनमुख, यविष्ठ, राजन्य, लघुलय, वर्हा, वसु, वसुनीथ, वह्नि, विंगेश, विश्वप्स, वृष्णि, वैश्वानर, शिखि, शिखी, शुक्र, शुचि, सोमगोपा, हुतासन, हृषु, हेमकेली

The process of combustion of inflammable materials producing heat and light and (often) smoke.

Fire was one of our ancestors' first discoveries.
fire, flame, flaming

चौपाल